ಯಾಣ (Yana) – ಒಮ್ಮೆಯಾದರೂ ನೋಡಲೇಬೇಕಾದ ಕರ್ನಾಟಕದ ಸುಪ್ರಸಿದ್ದ ತಾಣ
ಚಾರಣಿಗರ ಪ್ರಿಯವಾದ ಸ್ಥಳ, ಹಾಗೂ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾಗಿರುವಂತಹ ಯಾಣ ವನ್ನು ಸುತ್ತೋಣ. ಕುಮುಟಾ ತಾಲೂಕಿನಲ್ಲಿರುವ ಸಣ್ಣಗ್ರಾಮ ಯಾಣ. ಇದು ಕಾರವಾರದಿಂದ ಪೂರ್ವ ಕ್ಕೆ 62 ಕಿ. ಮೀ ದೂರದಲ್ಲಿದೆ. ನಿತ್ಯ ಹರಿದ್ವರ್ಣ ದ ಕಾಡುಗಳ ಒಳಗೆ …